In a Poetic Mood…!

Posted: March 30, 2012 in Uncategorized
Just wanted to share 2 things through this blog. Please Read. Thanks :)


ಆಕರ್ಷಣ.. ಆದೊಡನೆ.. ಕಣ್-ದರ್ಶನ...
ಸಂದರ್ಶನ.. ಎಡೆ ಮಾಡಿತು.. ಆಕರ್ಷಣ..!

ಈ ತಕ್ಷಣಾ..
ನನ್ನೇ ಮರೆವ, ಆ ಲಕ್ಷಣ.. !

ಈ ರತಿ ಬಾಣಾ ..
ತಪ್ಪಿಸುವೆಯ ನೀ...
ಓ ಜಾಣ !?
———
ನನ್ನ ಮಾತು ! :-
ನೂರೆಂಟು ಕನಸುಗಳ ಎದೆಯೊಳಗೆ.. 
ಎದೆಯ ಜೊತೆಗೆ ... 
ಸುಟ್ಟಿಹರು ..!!!!!!!

ಸುಟ್ಟ ಕನಸೆಲ್ಲಾ ನೋವಾಗಿ ,
ನಲಿವುಗಳ ಸಡಗರವ 
ಮರೆಮಾಚಿದೆ !!!!

ಕನಸೆಲ್ಲ ಸುಟ್ಟರೂ...
ನಲಿವೆಲ್ಲ ನಶಿಸಿದರೂ....
ದೊಡ್ಡ ಯುದ್ಧವೇ ಬಂದರು ,
ಎದುರು ನಿಲ್ಲುವ ....
ಶಕ್ತಿ ಹುಟ್ಟಿದೆ...
ಯುಕ್ತಿ ಮೆರೆದಿದೆ.. !

- abhishek !

Let me know what you think :)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s