Archive for November, 2008

Kahi Nenapu

Posted: November 18, 2008 in Uncategorized

Its a situational song… !

and hence the lyrics are not general ! hence you may not understand 100% of the Poem’s meaning !

ಮನವು ಅತ್ತಿದೆ ಇಂದು
ನೆನಪು ಬತ್ತುವುದೆಂದೋ

ಮರುಳಾದೆನಾ ಎಲ್ಲರಂತೆ ನಿನ್ನ ಧ್ವನಿಗೆ
ಶರಣಾದೆ ಎಲ್ಲರಂತೆ ನಿನ್ನ ಪದಗಳಿಗೆ
ಸಾಗರವೇ ಹುಟ್ಟಿತೊಂದು ನಿನ್ನ ನಗೆ ಹನಿಗೆ
ಬೆರಗಾಯ್ತು ಮನವು ನಿನ್ನ ನೇರ ನುಡಿಗೆ

ನಾನೊಬ್ಬ ಮೂಢ, ಅರಿವಿಲ್ಲ ನನಗ್ಯಾವ ಮರ್ಮ
ಕಲೆ ದೈವ, ಪ್ರೀತಿಸುವುದೇ ನಿತ್ಯ ಕರ್ಮ
ಭಕ್ತಿಯೇ ಆದರ್ಶ, ಸತ್ಯವೇ ಬ್ರಹ್ಮ
ಇಡುವೆ ನನ್ನೇಕೆ ದೂರ ನುಡಿಯೋ ಓ ರವಿವರ್ಮ

ಚಿತ್ರವೊಂದು ಬಯಸಿದೆನು ಇಂತೂ
ನೆರವೇರಿಸಲು ನಿರಾಕರಿಸಿದೆ ಅಂತು
ಮನವು ಅತ್ತಿದೆ ಇಂದು
ನೆನಪು ಬತ್ತುವುದೆ೦ತೊ???

For people who have a problem with kannada fonts,

Kahi nenapu

Kahi nenapu

Advertisements