Archive for July, 2008

KaNNiddaru KuruDaru

Posted: July 25, 2008 in Uncategorized
Tags:

ಕಣ್ಣಿದ್ದರು ಕುರುಡರಮ್ಮ
ನಾವೆಲ್ಲಾ ಕಣ್ಕಾಣೋ ಕುರುಡರಮ್ಮ

ಸಾವಿನ ಅಂಚಲಿ ಸಾವಿರ ಸಂಖ್ಯೆ ಕಣ್ಣೆದುರು
ಹೊಟ್ಟೆಗೆ ಹಿಟ್ಟಿಲ್ಲೆಂದು ಹಿಂದೆ ಬಿದ್ದರು ಭಿಕ್ಷುಕರು
ಎರಡಕ್ಷರ ತಿಳಿಯದೆ ಬಿಸಿಲ ಬೇಗೆಯಲಿ ಬೆಳೆಯುವರು
ಕಣ್ಣಿದ್ದರು ಕುರುಡರು ನಾವೆಲ್ಲರೂ

ನುಣ್ಣಗಿನ ದೂರದ ಬೆಟ್ಟ ಅರಿಸಿ ಪರಕೀಯರಾದರು
ದೇವರಿಗೆ ಬಣ್ಣ ಹಚ್ಚಿ ಬೀದಿಯಲ್ಲಿ ಮಾರುವರು
ವೇದಾಂತವ ಓದಿದರೂ ಹಗಲು ದರೋಡೆ ನಡೆಸುವರು
ಕಣ್ಣಿದ್ದರು ಕುರುಡರು ನಾವೆಲ್ಲರೂ

ಒಳಿತಿನ ಹೆಸರಲಿ ಮೊಕಬಲಿ ನಡೆಸುವರು
ರಸ್ತೆಯಲಿ ವಾಹನಗಳು ಹೊತ್ತೇರಿ ಅಲ್ಲಾಡದೆ ನಿಂತರೂ
ನಾಡನು ನಡೆಸುವ ನಾಯಕರು ನಡುಬೀದಿಯಲಿ ನಟಿಸಿದರೂ
ಕಣ್ಕಾಣೋ ಕುರುಡರು ನಾವೆಲ್ಲರೂ


ಎರಡು ಕಣ್ಣ ಮುಚ್ಚಿಸಿದವರ ಬಾಯಿಗೆ ಬೀಳಲಿ ಮಣ್ಣು
ಓ ಪ್ರಜಾಪ್ರಭುವೆ ತೆರೆಯೋ ನಿನ್ನ ಮೊರನೆ ಕಣ್ಣು

For people running in to FONT issues,

kaNNu

kaNNu

Advertisements

MaraLi baa oo parakeeya

Posted: July 24, 2008 in Uncategorized
Tags:

ನೀ ಪರದೇಶದಲ್ಲಿ ಮಿನುಗಲು ಹೋದೆ
ಸ್ವದೇಶಕ್ಕಿಂದು ಪರಕೀಯನಾದೆ…

ನಮ್ಮ ಮಣ್ಣ ಅಲ್ಲಿ ಕಂಡೆಯಾ
ನಮ್ಮ ಹೆಣ್ಣ ಅಲ್ಲೇ ಕಂಡೆಯಾ
ನಮ್ಮ ಹೊನ್ನ ಅಲ್ಲಿಗೆ ಕೊಂಡೊಯ್ದೆಯಾ

ನೀ ಪರದೇಶದಲ್ಲಿ ಮಿನುಗಲು ಹೋದೆ
ಸ್ವದೇಶಕ್ಕಿಂದು ಪರಕೀಯನಾದೆ

ಮರಳಿ ಅರಳಿ ತೆರಳಿ ಬಾ ಮಣ್ಣಿಗೆ
ಸರಳ ವಿರಳ ಹರಳಾಗು ನಾಡಿಗೆ
ಮರವಾಗಿ ನೆಲೆಯೂರು, ನೆರಳಾಗು ಮಂದಿಗೆ

ನೀ ಪರದೇಶದಲ್ಲಿ ಮಿನುಗಲು ಹೋಗಿದ್ದೆ
ಸ್ವದೇಶಕ್ಕಿಂದು ಹೆಮ್ಮೆಯ ಗಣಿಯಾದೆ

for people facing font issues

MaraLi

MaraLi

Raghu dixit

Raghu dixit

If you still dont know who is Raghu dixit, Do u know the song -> Ninna poojege bande mahadeswara.. He is the singer and composer of it. Music director of the movie Psycho. His album RaghudixitProject is very popular across India.

More info about him : http://raghudixit.com

The very phrase, I MET him.. must have made you feel good ! Smile

Its not just this, I have reasons for u to envy me too Smile

He is one damn simple guy !
He invited me to his own house.. personal house… to meet him for the FIRST TIME !
which only 1 star has done until now before with me (it was addhi lokkesh) ! Smile Cool

He prepared tea from his own hand and offered me Smile . We even had lunch together.

He showed me all that he is doing next in movies.. i mean his music for JUST MAATH MAATHALI and SUPERMAN movies
I must say, the music is SOOOOO WONDERFUL that u will just move mano murthy to a moole ! after u listen to them when they are released !

He sang 3 songs for me with his guitar and usual style in his house !

He was patient enough to listen to my Singing too and he commented.. “wah wah .. super singing” !
I was so delighted again !

Good news, he read around 5-6 threads completely on Maja Maadi and asked who each person in that thread who had posted were.

I got a real feel of how sound engineer works and all that.. His way of working is so cool i loved it !
Going forward, i think we have lot more to do together.. But I need support from all of you friends Wave cap

Doubt / Confidence

Posted: July 23, 2008 in Uncategorized

2 parts to this poem :
First part is a bit pale mood…
Second part shud be FAST enough to represent a confident mood.
Second part has opposite to each line of the first part.

ಜೀವನದ ದಾರಿ ಕವಲೋಡೆದಿದೆ
ಮನಸಲಿ ಗೊಂದಲ ಕುಣಿದು ಹಾಡಿದೆ
ಈ ಪಯಣದ ಕೊನೆಯೂ ಅರಿಯದಾಗಿದೆ

ಅಕ್ಕಪಕ್ಕದ ದಾರಿ ಹಸಿರಾಗಿದೆ
ಈ ದಾರಿ ಮಾತ್ರ ಏಕೋ ಬರಿದಾಗಿದೆ
ಕಾರ್ಮೋಡ ಅಡ್ಡ ನಿಂತು ಏನೂ ಕಾಣದಾಗಿದೆ

————————————–

ತಲೆ ಎತ್ತಿ ನಾ ನಡೆಯುವೆನು
ಮಿನುಗುವ ನಕ್ಷತ್ರವ ಹಿಡಿಯುವೆನು
ನನ್ನ ಹಾದಿಗೆ ದಾರಿ ದೀಪವಾಗುವೇನು

ಮಿಂಚಾಗಿ ಕಾರ್ಮೋಡವ ಕರಿಗಿಸುವೇನು
ಮಳೆಯಾಗಿ ಬರಿದು ದಾರಿಯ ಹಸಿರಾಗಿಸುವೇನು
ಪರರು ಈ ಹಾದಿಯ ಮೆಚ್ಚುವಂತೆ ಮಾಡುವೆನು

For people running in to FONT issues,

Poem

Poem

Yecchara !

Posted: July 12, 2008 in Uncategorized
Tags: ,

Love is something extraordinary and unexplainable. You love your mother, and if your mother scolds you, even she will get hurt .. Thats love.. !
Requesting/Cautioning (yecchara !) your love not to hurt you, just to see that she doesnt feel bad because of hurting you later, IS PURE LOVE !


ಈ ತರದ ವೇದನೆಯ ಉಣಿಸಬೇಡ ನನ್ನೆಲೆಯಲಿ
ನಿನ್ನ ಉಸಿರು ಭಾರವಾದೀತು ಎಚ್ಚರ ||

ನನ್ನ ನೋವಿನ ಕೊಳವು ಎಂದೋ ತುಂಬಿರುವುದು
ಕಲ್ಲು ಹೊಡೆದರೆ ನೋವು ಹೊರ ತುಳುಕೀತು ಎಚ್ಚರ…

ಕರಿ ಕಾರ್ಮೋಡಗಳೇ ಚಿಂತೆಗಳಾಗಿ ಹರಡಿಹುದು
ಮಳೆಯೆಂಬ ಅಳು ಬರದೆ ಹಗುರವಾಗೇನು ಎಚ್ಚರ…

ನನ್ನ ಈ ದೇಹವೇ ನಿನ್ನ ಪಾದರಕ್ಷೆಯಾಗಿರುವುದು
ಮುಳ್ಳಿನ ಮೇಲೆ ನಡೆಸದಿರು, ಸವೆದೀತು ಎಚ್ಚರ…

For people who cant read kannada fonts on their browser,

poem kannada

poem kannada