Archive for June, 2008

puTagaLa naDuvina gari…

Posted: June 24, 2008 in Uncategorized

ಪುಟಗಳ ನಡುವಿನ ಗರಿ ..

ನನ್ನೆದೆಯ ಪುಟಗಳ ತಿರುವಿದಾಗ
ಹೃದಯವಾಯ್ತು ತಿರುಚಿದಂತಾಗ

ಕಾಲು ದಾರಿಯೊಂದಿತ್ತು ಹೃದಯದಂಗಳಕ್ಕೆ
ಪರರು ಮನೆ ಮಾಡಿ ಕುಳಿತರದರೊಳಕ್ಕೆ

ಅರಮನೆಯ ಆತಿಥ್ಯ ಆನಂದಿಸಿದರು ಅನುದಿನ
ಮದ್ಯದಲ್ಲೇ ಮಯ್ಮರೆತು ಮರೆತರೆನ್ನನ್ನೇ ಈ ದಿನ ….

 

This is for those who cant READ kan fonts !

http://i45.servimg.com/u/f45/11/25/63/72/poem10.jpg

Advertisements