Harshika Poonacha was my friend from Facebook. Me and Harshika acted together in Agni Sridhar’s Tamassu movie with Shivanna. My experience with her during the shoot, made me write these poetic lines for her.
ದಿನದಿನವು ರವಿ ಮುಳುಮುಳುಗುತಿದ್ದಂತೆ
ಹಸಿರಾಗಿ ಬರುವಳವಳು ಮೋಹಕ ಚೆಲುವೆ
ಮಗುವಿನ ಸಹಜತೆ, ನಗುವಲು ಮುಗ್ಧತೆ
ಅಭಿನಯವ ಅನುಭವಿಸುವವಳೀಕೆ !
ಸೌಮ್ಯತೆಯ ಮರೆಯದೇ ಎತ್ತರಕ್ಕೆ ಏರಿಹಳು
ಪರಕಾಯ ಪ್ರವೇಶದಲ್ಲಿ ಪ್ರವೀಣೆಯಿವಳು
ಕಣ್ಣ್ ಹನಿಯೆ ಸಾಕಾಯ್ತು ಮನಮಿಡಿಸಲು
ಮನಕಲುಕಿಸಿದಳು ನಿಶ್ಚಿಂತೆಯ ಶಾಂತಿಯಿದ್ದಾಗಲು
- abhishek
For those who cant see Kannada Fonts,







aey nange neenu avatte kalsde idanna vodidini idanna naanu…gud one!!worth it harshika