KaNNiddaru KuruDaru

ಕಣ್ಣಿದ್ದರು ಕುರುಡರಮ್ಮ
ನಾವೆಲ್ಲಾ ಕಣ್ಕಾಣೋ ಕುರುಡರಮ್ಮ

ಸಾವಿನ ಅಂಚಲಿ ಸಾವಿರ ಸಂಖ್ಯೆ ಕಣ್ಣೆದುರು
ಹೊಟ್ಟೆಗೆ ಹಿಟ್ಟಿಲ್ಲೆಂದು ಹಿಂದೆ ಬಿದ್ದರು ಭಿಕ್ಷುಕರು
ಎರಡಕ್ಷರ ತಿಳಿಯದೆ ಬಿಸಿಲ ಬೇಗೆಯಲಿ ಬೆಳೆಯುವರು
ಕಣ್ಣಿದ್ದರು ಕುರುಡರು ನಾವೆಲ್ಲರೂ

ನುಣ್ಣಗಿನ ದೂರದ ಬೆಟ್ಟ ಅರಿಸಿ ಪರಕೀಯರಾದರು
ದೇವರಿಗೆ ಬಣ್ಣ ಹಚ್ಚಿ ಬೀದಿಯಲ್ಲಿ ಮಾರುವರು
ವೇದಾಂತವ ಓದಿದರೂ ಹಗಲು ದರೋಡೆ ನಡೆಸುವರು
ಕಣ್ಣಿದ್ದರು ಕುರುಡರು ನಾವೆಲ್ಲರೂ

ಒಳಿತಿನ ಹೆಸರಲಿ ಮೊಕಬಲಿ ನಡೆಸುವರು
ರಸ್ತೆಯಲಿ ವಾಹನಗಳು ಹೊತ್ತೇರಿ ಅಲ್ಲಾಡದೆ ನಿಂತರೂ
ನಾಡನು ನಡೆಸುವ ನಾಯಕರು ನಡುಬೀದಿಯಲಿ ನಟಿಸಿದರೂ
ಕಣ್ಕಾಣೋ ಕುರುಡರು ನಾವೆಲ್ಲರೂ


ಎರಡು ಕಣ್ಣ ಮುಚ್ಚಿಸಿದವರ ಬಾಯಿಗೆ ಬೀಳಲಿ ಮಣ್ಣು
ಓ ಪ್ರಜಾಪ್ರಭುವೆ ತೆರೆಯೋ ನಿನ್ನ ಮೊರನೆ ಕಣ್ಣು

For people running in to FONT issues,

kaNNu

kaNNu

12 Responses to “KaNNiddaru KuruDaru”

  1. shilpa Says:

    Habbhaaaaaaaaaa…. very tough to understand ….

  2. shilpa Says:

    plzzzzz explain

  3. avinav Says:

    sooper kaNo…naavellaru anta ninna serkonDu heLiddu ista aytu….ee poem na innu continue maaDbahudu…please do it….nice one..

  4. Shrinidhi Hande Says:

    nice…

  5. Vijay Says:

    In Which context you wrote this Poem?

  6. Apoorva Says:

    super abhi….. meaningfull words,sentences…..

  7. snabhi Says:

    thanks all ! i just wrote this poem out of my anger against “god” :D i suppose

  8. Ajay Says:

    good one maga!!!!

    thumba meaning idhe poem nalli!!! :)

  9. snabhi Says:

    Thanks Ajay !

  10. lakshmi Says:

    Its a good one!!!

  11. bsuresha Says:

    Interesting!
    Swalpa kavanadha oLage kavi iLIbaeku.
    Aaga innu gatti aagbodhu!

  12. bindu Says:

    its nice ……………

Leave a Reply