Today’s Favourite line …

May 16, 2008

ಸರಳ ಸ್ವರಗಳ ಸವಿಯ ಸವಿದು ಸುಖಿಯಾದೆನಾ ಸಖಿಯೇ

SaraLa swaragaLa saviya savidu sukhiyaadenaa sakhiye.


Madhura seLetha !

May 1, 2008

ಹಡುಗು ಮುಳುಗದಿರಲು ಹಗ್ಗ ಒಂದಿದ್ದರೆ ಸಾಕೆ ?
ಮೊಗವು ಬಾಡದಿರಲು ನಗುವೊಂದಿದ್ದರೆ ಸಾಕೆ?
ನೀ ನನ್ನ ಸೆಳೆಯದಿರಲು ನಾನೆ ಸಾಯಬೇಕೆ ?

English version :

haDagu muLugadiralu hagga ondiddare saake ?
mogavu baaDadiralu naguvondiddare saake?
nee nanna seLeyadiralu naane saayabeke ?