HuTTuhabba shubhaashaya REKHAge!

April 25, 2008

ನಲಿವುಂಟು ನೋವುಂಟು ನಿರಂತರ ಈ ನೆನಪಿನಲಿ
ದಣಿವಿಲ್ಲದೆ ನಡೆಸೋಣ ಜೀವನವನು ನೆನಪಿನಂಗಳದಲಿ
ನೀ ಹಾರಿ ಇತರರನ್ನು ಹಾರಿಸು ದೂರದ ಆಕಾಶದಲಿ (she is gonna-be commercial pilot Cool )
ಸದಾ ನಿನಗಿರಲಿ ಸುಂದರ ಬಾನಿನ ಮಂದಹಾಸ ಮುಖದಲಿ