Archive for January, 2008

Nalivinallu novu !

Posted: January 31, 2008 in Uncategorized
Tags:

ನಲಿವಿನಲ್ಲು ನೋವು ———————— ಮಳೆ ಬಂದರೆ, ಭೂಮಿಗೆ ಸಂತೋಷ ಬಿಸಿಲು ಬಂದರೆ, ಭೂಮಿಗೆ ಉಲ್ಲಾಸ ಮಳೆ ಬಿಸಿಲು ಎರಡೆರಡು ಬಂದರೆ, ಆಗಸಕ್ಕೇನೋ ಸಂಕಟ || — ಮೋಡಗಳ ಮಧ್ಯದಿಂದ ಇಣುಕುವ ರವಿ ನೋಡುವನು ಇಳೆಯ ಮೇಲಿರುವ ಮಳೆ ಹನಿ ಆಗಸಕ್ಕೇನೋ ಸಂಕಟ ಈ ಸಮಯದಲಿ || – ಚೂರು ಮಾಡುವಳು ತನ್ನ ಏಳು ಬಣ್ಣದ ಬಳೆಗಳನು ತೊಟ್ಟುಕೊಳ್ಳುವಳು ವಿಧವೆಯ ಹಾಗದನು ಮಾನವನೇಕದನೋಡಿ ಬೆರಗಾದನು, ಅಚ್ಚರಿಸಿದನು ?? – ಒಬ್ಬರ ಸಂತೋಷದಲಿ ಮತ್ತೊಬ್ಬರ ಅಳುವಿರುವುದೇ ?? ಒಬ್ಬರ ಸಾಧನೆಯಲಿ [...]

Kanasu KaaNo, Oo KaNNe

Posted: January 30, 2008 in Uncategorized
Tags:

Scroll down for ENGLISH SCRIPTING version of the poem  ಕನಸಿಲ್ಲದ ಕಣ್ಣಲಿ ಜೀವನ ಹೇಗೆ ಕಾಣುವೆ?? ನನಸೆಂಬ ಸತ್ಯವನ್ನು ಹೇಗೆ ಅರಿಯುವೆ?? ಸುಳ್ಳಿದ್ದರೆ ಸತ್ಯಕ್ಕೆ ಮನ್ನಣೆ ಕತ್ತಲಿದ್ದರೆ ಬೆಳಕಿಗೆ ಮನ್ನಣೆ ಕನಸಿದ್ದರೆ ತಾನೆ ನನಸಿಗೆ ಮನ್ನಣೆ ನಿನ್ನ ಮನಸ್ಸನ್ನು ನೀನೆ ಹಿಡಿಯದಿದ್ದರೆ ಹೇಗೆ?? ನಿನ್ನ ನನಸನ್ನು ನೀನೆ ಕಟ್ಟದಿದ್ದರೆ ಹೇಗೆ?? ಕಟ್ಟುವ ಮುನ್ನ ನಕ್ಷೆ ಎಂಬ ಕನಸೇ ಆಧಾರವೆಂದು ತಿಳಿಯದಿದ್ದರೆ ಹೇಗೆ?? ————————————- in English Script Kanasilllada kaNNalli jeevana hege noDuve Nanasemba [...]

Pallavi Gaana

Posted: January 25, 2008 in Uncategorized
Tags:

ಮೊದಮೊದಲು ಕೇಳಿದ ಧ್ವನಿ ನಾಟಿತು ನನ್ನೀ ಎದೆಯ ಸಹಜವಾಗಿ ಸ್ಪಂದಿಸಿತು ನನ್ನ ಈ ಹರೆಯ ಮನಸ್ಸು, ನೀ ನನ್ನ ಗೆಳತಿಯೆಂದು ಕೂಗಿತೊಂದು ಕರೆಯ ಎಬ್ಬಿಸಿತು ನನ್ನಲ್ಲೊಂದು ಆಶಾಕಿರಣದ ಅಲೆಯ || ಮಾತಾಡಿಸಿದರೆ ಸಾಕೆಂಬ ಭಾವ ಮೂಡಿತು ಮನದಲಿ ಆದರೆ ಹತ್ತದೆ ವಿಧಿಯಿಲ್ಲದಾಯ್ತು ನೀನಿಟ್ಟ ಏಣಿಯಲಿ ಕ್ಷಣಮಾತ್ರದಲಿ ಮೇಲ್ಬಂದು ಕೂರಿಸಿದೆ ನನ್ನದೆಯ ಗೂಡಲಿ ದೊರೆತಿತೊಂದು ಅಪೂರ್ವ ಚೇತನ ಆ ಗೆಳೆತನದಲಿ || ಭಡ್ತಿ ಪಡೆದೆನು, ಆದೆನು ನಾ ನಿನ್ನ ಸೋದರ ಈಗ ನಮ್ಮಿಬ್ಬರ ಪ್ರೀತಿಗೆ ಎಂದೂ ಬಾರದು ಬರ [...]

GUYS – THIS IS ONLY FOR FUN! DONT TAKE THIS AS MY SERIOUS REVIEW PLS Maja Maadi Nana makklu.. ee movie noDi already 24 hours aaythu innu idhu yaava concept mele maadiro movie antha yochane maaDadre, THALEge yenenenenenenenenooooo hoLiyatthe!No.1 ! I thought this is a fun filled story… Movie start aagode FUN inda,… Fitting iDodrinda.. [...]